Saturday, 18 March 2017

ಯಶಸ್ಸು

ಬಾನ ಹಾದಿಯಲ್ಲಿ ಸೂರ್ಯ ನಿಧಾನವಾಗಿ ಮೇಲೆ ಬರುವಂತೆ, ಸಕಾರಾತ್ಮಕ ಆಲೋಚನೆ ಹೊಂದವರು ನಿಧಾನವಾಗಿ ಒಂದೊಂದಾಗಿ ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ.  ಆತ್ಮ ವಿಶ್ವಾಸ , ನಿರ್ದಿಷ್ಟ ಗುರಿ, ಸಾಧಿಸುವ ಛಲ  ಹಾಗೂ ಸತತ ಪ್ರಾಮಾಣಿಕ ಪ್ರಯತ್ನ ಬೇಕು.
- ನಾಗೇಶ್ ತಳೇಕರ್

No comments:

Post a Comment