Saturday, 18 March 2017

ಸಜ್ಜನರ ಸಂಗ

ಸಜ್ಜನರ ಸಂಗದಲ್ಲಿಇರುವದೆಂದರೆ ಒಂದು ಸುಗಂಧ ಅಂಗಡಿಯಲ್ಲಿ ಪ್ರವೇಶಿಸಿದಂತೆ....ಸುಗಂಧ ಖರೀದಿಸಿ ಅಥವಾ ಖರೀದಿಸದಿರಿ, ತೇಲಿಬರುವ ಸುಗಂಧ ದ್ರವ್ಯಗಳ ಸುವಾಸನೆ ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸುವುದು ಮಾತ್ರ ನಿಜ .
- ನಾಗೇಶ್ ತಳೇಕರ್

No comments:

Post a Comment