ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮನ ದಲ್ಲಿ ಇದ್ದರೆ ಸಾಲದು , ಅದು ಮನೆಯಲ್ಲಿ ಬೆಳೆಯಬೇಕು. ಮಕ್ಕಳು ಅಪ್ಪ,ಅಮ್ಮ ,ಅಕ್ಕ,ಅಣ್ಣ,ತಮ್ಮ , ತಂಗಿ , ಅಜ್ಜ , ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ,ಮಾವ , ಅತ್ತೆ, ಅತ್ತಿಗೆ,ನಾದಿನಿ ಮುಂತಾದ ಕುಟುಂಬದ ಸದಸ್ಯರ ಸಂಬಂಧವನ್ನು ಗುರುತಿಸುವ ಅಪ್ಪಟ ಕನ್ನಡ ಶಬ್ದಗಳನ್ನು ಬಳಸಬೇಕು .
- ನಾಗೇಶ್ ತಳೇಕರ್
- ನಾಗೇಶ್ ತಳೇಕರ್
No comments:
Post a Comment