ಬಡತನ ಶಾಪವಲ್ಲ. ಬಡತನವನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಯೋಚನೆ, ಕಠಿಣ ಪರಿಶ್ರಮ, ಸಾಧಿಸುವ ಛಲ ಹಾಗು ಶೃದ್ದೆಯಿಂದ ಕೆಲಸಮಾಡಿದರೆ ಬಡತದಿಂದ ಹೊರಬರಲು ಸಾಧ್ಯ . ಗುಡಿಸಲಿನಿಂದ ಶ್ವೇತ ಭವನ ಗೆ ಹೋದವರು, ಚಾ ಮಾರುವವರು ಪ್ರಧಾನಮಂತ್ರಿ ಆದ ಮಹಾನ ಸಾಧಕರು ನಮಗೆ ಮಾದರಿ.
- ನಾಗೇಶ್ ತಳೇಕರ್
- ನಾಗೇಶ್ ತಳೇಕರ್
No comments:
Post a Comment