Saturday, 18 March 2017

ಹೋಳಿ ಹಬ್ಬ

ರಾಷ್ಟ್ರೀಯ ಭಾವೈಕ್ಯ, ಕೋಮು ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಸೆಯುವ ಹಬ್ಬ ಹೋಳಿ. 
   ಎಲ್ಲರೂ  ಬನ್ನಿ ಪರಸ್ಪರ  ಒಬ್ಬರೊಬ್ಬರಿಗೆ ಆಲಂಗಿಸಿ  ಶುಭಾಶಯ ಕೋರಿ ಆಡೋನಾ  ಬಣ್ಣಗಳೊಂದಿಗೆ ಓಕುಳಿ .
 - ನಾಗೇಶ್ ತಳೇಕರ್

No comments:

Post a Comment